ಬಮ್ಮನಹಳ್ಳಿ ವೆಬ್ ಸೈಟ್ ಗೆ ಸುಸ್ವಾಗತ

 

BOMMANAHALLI TALUK HANAGAL DIST HAVERI581203

 

 

ಮಿಂಚೆ ವಿಳಾಸ :

ಸಂಬಳ : ೧೦,೦೦೦ ದಿಂದ ೧೫೦೦೦ದವರೆಗೆ

ನಿರುದ್ಯೋಗಕ್ಕಿಲ್ಲವೇ ಮುಕ್ತಿ ?

job-1

ಮನೆ, ಜಮೀನು ಮಾರಿ ಮಕ್ಕಳ ವಿದ್ಯಾರ್ಹತೆ ಪ್ರಮಾಣ ಪತ್ರಗಳನ್ನು ಗಳಿಸುವಷ್ಟರಲ್ಲಿ ಎಷ್ಟೋ ಕುಟುಂಬಗಳು ಬರಿಗೈಯಲ್ಲಿ ಬೀದಿಗೆ ಬೀಳುವ ಈ ಕಾಲದಲ್ಲಿ. ಯಾವÀ ಅರ್ಹತೆ ಪಡೆದರೂ ಉದ್ಯೋಗಾವಕಾಶಗಳು ದೊರಕುತ್ತಿಲ್ಲ. ಅಂದರೆ ಉದ್ಯೋಗಾವಕಾಶಗಳ ಸೃಷ್ಟಿಯಾಗುತ್ತಿಲ್ಲ. ರಾತ್ರಿ ಹಗಲೆನ್ನದೇ ಕಷ್ಟ ಪಟ್ಟು ಗಳಿಸಿದ ಪ್ರಮಾಣಪತ್ರಗಳು ಜೀವನ ರೂಪಿಸುತ್ತಿಲ್ಲ. ಕೆಲಸ ಮಾಡಲು ಹಾತೊರೆÉಯುವ ಕೈಗಳಿಗೆ ಕೆಲಸದ ಭಾಗ್ಯವೇ ದೊರಕುತ್ತಿಲ್ಲ. ಮಕ್ಕಳನ್ನೇ ನಂಬಿದ್ದ ಎಷ್ಟೋ ತಂದೆ ತಾಯಂದಿರ ಆಸೆ, ಕನಸುಗಳೆಲ್ಲಾ ಮಣ್ಣು ಪಾಲಾಗುತ್ತಿವೆ.  ಕಾರಣ ಏನೆಂದು ಹುಡುಕುತ್ತ ಹೊರಟರೆ ಸಮಸ್ಯೆಗಳ ಸಮುದ್ರವೇ ಎದುರಾಗುತ್ತದೆ. ಒಂದು ಸರ್ಕಾರವಾಗಲಿ, ಆಡಳಿತ ವರ್ಗವಾಗಲಿ ಉದ್ಯೋಗ ಅವಕಾಶಗಳ ಸೃಷ್ಟಿಯಲ್ಲಿ ಮುಖ್ಯ ಪಾತ್ರವಹಿಸುತ್ತವೆ. ಆದರೆ ಅರಾಜಕತೆಯ ಇಂದಿನ ರಾಜಕೀಯ ಚಟುವಟಿಕೆಗಳು ರಾಜಕಾರಣಿಗಳ ಸ್ವಂತ ಬೆಳವಣಿಗೆಗೆ ಅನುವಾಗುವಂತಹ ಯೋಜನೆಗಳನ್ನು  ರೂಪಿಸುತ್ತಿವೆಯೇ ಹೊರತು. ಉದ್ಯೋಗಾವಕಾಶಗಳ ಸೃಷ್ಟಿಯತ್ತ ಒಂಚೂರು ಚಿಂತಿಸುತ್ತಿಲ್ಲ. 
ಅಮಾಯಕ ಜನರು ಸರ್ಕಾರಗಳಿಂದ ಏನನ್ನೂ ನೀರೀಕ್ಷಿಸದ ಹಂತಕ್ಕೆ ಇಂದಿನ ರಾಜಕಾರಣ ಬಂದು ತಲುಪಿದೆ.  ಹೀಗಿದ್ದಲ್ಲಿ ನಿರುದ್ಯೋಗಿಗಳ ಕಷ್ಟ ಕೇಳೋರ್ಯಾರು?
ಕಷ್ಟಪಟ್ಟು ಪಡೆದ ಪದವಿಗಳು ಉಪಯೋಗಕ್ಕೆ ಬಾರದೆ, ಜೀವ, ಜೀವನವನ್ನು ನಿಭಾಯಿಸಲು ಸಣ್ಣ ಪುಟ್ಟ ಕೆಲಸಗಳನ್ನು ಮಾಡಿ ಹಸಿವೆ ನೀಗಿಸಿಕೊಳ್ಳುವ ಪರಿಸ್ಥಿತಿ ಇಂದಿನ ಎಷ್ಟೋ ಯುವಕರದ್ದು. ದಿನದ ಕೂಲಿಗಾಗಿ ಎಲ್ಲೆಂದರಲ್ಲಿ ಕೆಲಸ ಮಾಡಿ ಹೊತ್ತಿನ ತುತ್ತು ಅನ್ನಕ್ಕೊಸ್ಕರ ತಮ್ಮ ಪದವಿಯ ಪ್ರತಿಷ್ಠ್ಠೆಯನ್ನು ಬದಿಗೊತ್ತಿ ಕೂಲಿಯಾಳುಗಳಾಗಿ ದುಡಿಯಬೇಕಾಗಿದೆ. ಇನ್ನು ಕೆಲವರು ತಮ್ಮ ಓದಿನ ಕನಸುಗಳನ್ನೇ ಮರೆತು ಬದುಕಿನ ಬಂಡಿ ಸಾಗಿಸಲು ಮತ್ತೊಬ್ಬರ ಅಡಿಯಾಳುಗಳಾಗಿ ಜೀವಿಸುತ್ತಿದ್ದಾರೆ. 
ಹೀಗೆ, ದೇಶಾದ್ಯಂತ ಕೋಟ್ಯಾಂತರ ಯುವಜನತೆ ಒಂದಲ್ಲಾ ಒಂದು ರೀತಿಯಲ್ಲಿ ಓದು ಬಿಟ್ಟು, ಯಂತ್ರಗಳಂತೆ ದುಡಿಯುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ತಮ್ಮ ತಂದೆ ತಾಯಿಯಂದಿರ ಮತ್ತು ಪೆÇೀಷಕರ ಸಂಪಾದನೆ ಜೀವನ ನಿರ್ವಹಣೆಗೆ ಸಾಲದಿರುವುದು. ನಿಶ್ಚಿತ ಆದಾಯ ಇಲ್ಲದಿರುವುದು. ಅಂದರೆ ದುಡಿಯಲು ಭದ್ರತೆಯ ಕೆಲಸವಿಲ್ಲ. ಇದ್ದರೂ ದುಡಿಮೆಗೆ ತಕ್ಕ ಕನಿಷ್ಠ ವೇತನವಿಲ್ಲ. ಹೀಗಾಗಿಯೇ ಬಡವರ ಮನೆ ಮಂದಿಯೆಲ್ಲಾ ಹಗಲಿರುಳು ದುಡಿಯುವುದು. ಇಂತಹ ನಿರುದ್ಯೋಗ ಸಮಸ್ಯೆ ದಿನೇ ದಿನೇ ಭೀಕರಗೊಳ್ಳುತ್ತಿದೆ. ಯುವಜನತೆÉ ಹತಾಶೆ ಗೊಳ್ಳುತ್ತಿದ್ದಾರೆ. ವಿದ್ಯಾವಂತ ಮತ್ತು ಅರೆ ವಿದ್ಯಾವಂತ ಮತ್ತು ಅನಕ್ಷರಸ್ಥರು ಸೇರಿದಂತೆ ರಾಜ್ಯದಲ್ಲಿ ಕೋಟಿಗಟ್ಟಲೆ ನಿರುದ್ಯೋಗಿಗಳಿದ್ದಾರೆ. ಅಭಿವೃದ್ಧಿಯೇ ನಮ್ಮ ಮೂಲ ಮಂತ್ರ ಮತ್ತು ಉದ್ಯೋಗ ಸೃಷ್ಟಿಯೇ ನಮ್ಮ ಜಪ ಎಂದು ಅಧಿಕಾರಕ್ಕೇರುವ ಸರ್ಕಾರಗಳು ಉದ್ಯೋಗ ಸೃಷ್ಟಿಗೆ ಕಿಂಚಿತ್ತೂ ಗಮನ ಕೊಡುತ್ತಿಲ್ಲ.
ಸರ್ಕಾರಿ ಇಲಾಖೆಗಳಲ್ಲೇ ಎಷ್ಟೋ ಹುದ್ದೆಗಳು ಖಾಲಿ ಇದ್ದರೂ ನೇಮಕಾತಿ ಮಾಡಿಕೊಳ್ಳದೆ ಸರ್ಕಾರವೇ ಮುಂದೆ ನಿಂತು, ಭ್ರಷ್ಟಾಚಾರ ಎಸಗುವ ಖಾಸಗಿ ಕಂಪನಿ ಗಳಿಗೆ ಹೊರಗುತ್ತಿಗೆ ನೀಡುವ ಮುಖಾಂತರ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುತ್ತಿದೆ. 
ಕೇಂದ್ರ ಸರಕಾರದಡಿಯ ಇಲಾಖೆಗಳಲ್ಲಿ ಲಕ್ಷಾಂತರ ಹೆಚ್ಚು ಹುದ್ದೆಗಳು ಖಾಲಿ ಇವೆ.  ಇನ್ನು ಉದ್ಯೋಗ ಸೃಷ್ಟಿಗೆ ಪೂರಕ ಸಾರ್ವಜನಿಕ ಉದ್ಯಮಗಳನ್ನು ಪ್ರಾರಂಭಿಸದೇ ಸ್ಥಳೀಯವಾಗಿ ಸ್ವಯಂ ಉದ್ಯೋಗದ ಸೃಷ್ಟಿ ಸಾಧ್ಯವೇ ಇಲ್ಲ. ಡಿ ದರ್ಜೆ ನೌಕರರನ್ನು ಸಂಪೂರ್ಣ ವಾಗಿ ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳುತ್ತಿರುವುದು ಆಳುವ ಸರ್ಕಾರಗಳÀ ಯುವಜನ ವಿರೋಧಿ ನೀತಿಯನ್ನು ಎತ್ತಿ ತೋರಿಸುತ್ತದೆ. ಇನ್ನೂ ಉನ್ನತ ವಿದ್ಯಾವಂತ ಯುವಜನರನ್ನು ಅರೆ ಉದ್ಯೋಗದಲ್ಲಿಟ್ಟು ಅಮಾನವೀಯವಾಗಿ ಸರ್ಕಾರಗಳು ದುಡಿಸಿಕೊಳ್ಳುತ್ತಿವೆ. 
ಇನ್ನು ನೇಮಕಾತಿ ಹೆಸರಿನಲ್ಲಿ ಅರ್ಜಿ ಹಾಕಲು  ನಿರುದ್ಯೋಗಿಗಳಿಂದ ತಲಾ 100ರಿಂದ 500ರವರೆಗೆ ಕೋಟಿಗಟ್ಟಲೇ ಹಣವನ್ನು ಸರ್ಕಾರಗಳು ವಸೂಲಿ ಮಾಡುತ್ತಿವೆ. ಇದೇ ರೀತಿಯಲ್ಲಿ ಯುಪಿಎಸ್‍ಸಿ, ಕೆಪಿಎಸ್‍ಸಿ ಮತ್ತು ಎಲ್ಲಾ ಇಲಾಖೆಗಳಿಂದಲೂ ನಿರುದ್ಯೋಗಿಗಳಿಂದ ಪ್ರತಿ ಬಾರಿ ಹಣವನ್ನು ಸುಲಿಗೆ ಮಾಡಲಾಗುತ್ತಿದೆ. ಇನ್ನು ವ್ಯಾಪಕ ಅವ್ಯವಹಾರಗಳ ಮುಖಾಂತರ ಬೆರಳೆಣಿಕೆಯಷ್ಟು ಉದ್ಯೋಗಗಳನ್ನು ವರ್ಷಗಟ್ಟಲೇ ವಿಳಂಬ ಮಾಡಿ ಭರ್ತಿ ಮಾಡಿಕೊಳ್ಳಲಾಗುತ್ತಿದೆ.  ಇಂತಹ ಯುವ ಜನ ವಿರೋಧಿ ನೀತಿಗಳನ್ನು ವಿರೋಧಿಸಬೇಕಿದೆ. ನಿರುದ್ಯೋಗದಿಂದ ಹತಾಶರಾಗುವ ಯುವಜನತೆ ಸಮಾಜಘಾತುಕ ಶಕ್ತಿಗಳ ಪ್ರಭಾವಕ್ಕೆ ಒಳಗಾಗುತ್ತಿದ್ದಾರೆ. ಈ ಎಲ್ಲ ಸಮಸ್ಯೆಗಳನ್ನು ಸರ್ಕಾರ ಏಕೆ ಸೂಕ್ಷ್ಮವಾಗಿ ಪರಿಶೀಲಿಸುತ್ತಿಲ್ಲ? ಈ ನಿರುದ್ಯೋಗಿಗಳ ಕಷ್ಟ ಕೇಳೋರ್ಯಾರು? ಪರಿಹಾರ ನೀಡೋರ್ಯಾರು..? ಕೆಂದ್ರದಲ್ಲಿ ರಚನೆಯಾಗುವ ಹೊಸ ಸರ್ಕರವಾದರೂ ನಿರುದ್ಯೋಗಕ್ಕೆ ಮುಕ್ತಿ ನೀಡುವುದೇ?

 

ಹಾವೇರಿ :ಹಾವೇರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಗದಗ ಜಿಲ್ಲೆಯ 3 ಮತ್ತು ಹಾವೇರಿ ಜಿಲ್ಲೆಯ 5 ವಿಧಾನ ಸಭಾ ಕ್ಷೇತ್ರದಲ್ಲಿ ಗುರುವಾರ ಮತದಾನ ಸಂಜೆ 7 ರ ವೇಳೆಗೆ ಮುಕ್ತಾಯಗೊಂಡು ಶೇ.71.60 ರಷ್ಟು ಮತದಾನ ಪ್ರಮಾಣ ಮಧ್ಯರಾತ್ರಿಗೆ ಲಭ್ಯವಾಗಿದೆ. ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 15.57 ಲಕ್ಷ ಮತದಾರರ ಸಂಖ್ಯೆ ಇದ್ದು, ಈ ಪೈಕಿ 11.15 ಲಕ್ಷ ಮತದಾರರು ಮತದಾನ ಮಾಡುವ ಮೂಲಕ ಕಳೆದ ಬಾರಿಯ ಚುನಾವಣೆ ಪ್ರಮಾಣಕ್ಕಿಂತ ಶೇ.8 ರಷ್ಟು ಅಧಿಕವಾಗಿದೆ.

ವಿಧಾನಸಭಾ ಕ್ಷೇತ್ರ ಒಟ್ಟು ಮತದಾರರ ಸಂಖ್ಯೆ ಶೇ.ಮತದಾನ ಶಿರಹಟ್ಟಿ 1,93,659 69.01 ಗದಗ 2,00,024 66.96 ರೋಣ 2,09,577 67.60 ಹಾನಗಲ್ಲ 1,81,442 78.68 ಹಾವೇರಿ 2,06,740 70.53 ಬ್ಯಾಡಗಿ 1,88,259 75.85 ಹಿರೇಕೇರೂರ 1,67,815 75.49 ರಾಣೇಬೆನ್ನೂರ 2,09,259 70.42

 

ಶ್ರೀಮೂಡಿ ಚೆನ್ನವೀರೇಶ್ವರ ಕೃಪಾ ಹಾಗೂ ಅಂದ ಅನಾಥರ ಆಶಾಕಿರಣ ಡಾ//ಪಂಡಿತಪುಟ್ಟರಾಜ ಕವಿ ಗವಾಯಿಗಳ ಆಶಿರ್ವಾದ

Visitor's notice

ಕರ್ನಾಟಕ ರಾಜ್ಯದ ಹಾವೇರಿ ಜಿಲ್ಲೆ ಯ ಹಾನಗಲ್ಲ ತಾಲೂಕಿನಲ್ಲಿ ಬಮ್ಮನಹಳ್ಳಿ ಗ್ರಾಮ ವಿಶೇಷ ಮಹತ್ವ ವನ್ನು ಹೊಂದಿದೆ. ಅದರ ವಿವರವನ್ನು ಇನ್ನೂ ಕೆಲವೇ ದಿನಗಳಲ್ಲಿ ಈ ವೆಬ್ ಸೈಟ್ ನಲ್ಲಿ ಅಳವಡಿಸಲಾಗುತ್ತದೆ. ನಿರಿಕ್ಷಿಸಿ.................

bommanahalli

/album/bommanahalli/g1-jpg/
/album/bommanahalli/apppa22-jpg/
/album/bommanahalli/g22-jpg/
/album/bommanahalli/kkk11-jpg/
/album/bommanahalli/mm1-jpg/
/album/bommanahalli/pppp2-jpg/
/album/bommanahalli/pu22-jpg/
/album/bommanahalli/bmn-jpg/

JOBS

Events Calendar

New event

16/11/2013 06:19
This is a sample event description. You can edit this description as you wish or remove the entire event.
>>

Blog

First blog

16/11/2013 06:19
Our new blog has been launched today. Stay focused on it and we will try to keep you informed. You can read new posts on this blog via the RSS feed.
>>

Poll

ಹೇಗಿದೇ

News

ನಿಮ್ಮ ಬೇಕಾದುದು ಪಡೆಯಿರಿ

02/07/2014 16:11
ಭಾರತೀಯ ಜೀವ ನಿಗಮಕ್ಕೆ ವಿಮಾ ಪ್ರತಿನಿಧಿಗಳು ಬೇಕಾಗಿದ್ದಾರೆ ಭಾರತದ ಅತಿ ದೊಡ್ಡ ವಿಮಾ ಕ೦ಪನಿಯಾದ ಭಾರತೀಯ ಜೀವ ನಿಗಮಕ್ಕೆ ವಿಮಾ ಪ್ರತಿನಿಧಿಗಳು ಬೇಕಾಗಿದ್ದಾರೆ.ಇದು ಕಮಿಶನ್ ಆಧಾರದ ಮೇಲೆ ಮಾಡುವ ಕೆಲಸವಾಗಿದ್ದು,ಬೇರೆ ಕೆಲಸದಲ್ಲಿರುವವರು ,ಅರೆ ಕಾಲಿಕ ಉದ್ಯೋಗವನ್ನಾಗಿ ಕೂಡಾ ಮಾಡಬಹುದು. ಗೃಹಿಣಿಯರು,ವಿದ್ಯಾರ್ಥಿಗಳು,ನಿವೃತ್ತ ಸರಕಾರಿ ಉದ್ಯೊಗಿಗಳು,ಪಾರ್ಟ್...
>>

ರಾಹುಲ್ ಗಾಂಧಿ ಹನಿಮೂನ್ ಹೇಳಿಕೆ : ಯೋಗಗುರು ಬಾಬಾ ರಾಮದೇವ್ ಬಂಧನ ..?

29/04/2014 11:38
   
>>

YOUG

22/04/2014 17:14
ನಿರುದ್ಯೋಗಕ್ಕಿಲ್ಲವೇ ಮುಕ್ತಿ ?     Parent Category: ROOT ಮನೆ, ಜಮೀನು ಮಾರಿ ಮಕ್ಕಳ ವಿದ್ಯಾರ್ಹತೆ ಪ್ರಮಾಣ ಪತ್ರಗಳನ್ನು ಗಳಿಸುವಷ್ಟರಲ್ಲಿ ಎಷ್ಟೋ ಕುಟುಂಬಗಳು ಬರಿಗೈಯಲ್ಲಿ ಬೀದಿಗೆ ಬೀಳುವ ಈ ಕಾಲದಲ್ಲಿ. ಯಾವÀ ಅರ್ಹತೆ ಪಡೆದರೂ ಉದ್ಯೋಗಾವಕಾಶಗಳು ದೊರಕುತ್ತಿಲ್ಲ. ಅಂದರೆ ಉದ್ಯೋಗಾವಕಾಶಗಳ ಸೃಷ್ಟಿಯಾಗುತ್ತಿಲ್ಲ. ರಾತ್ರಿ ಹಗಲೆನ್ನದೇ ಕಷ್ಟ...
>>

IPL ಬೆಟ್ಟಿಂಗ್ ಯುವಕರ ಜಿವನ ಹಾಳು

21/04/2014 16:13
ದುಬೈ, ಏ. 16: ಏಳನೆ ಆವೃತ್ತಿಯ ಐಪಿಎಲ್ ಪಂದ್ಯಾವಳಿಗೆ ಬುಧವಾರ ರಾತ್ರಿ ಯುನೈಟೆಡ್ ಅರಬ್ ಎಮಿರೇಟ್ಸ್ ನ ಅಬುಧಾಬಿಯ ಶೇಖ್ ಝಾಹಿದ್ ಸ್ಟೇಡಿಯಂನಲ್ಲಿ ಚಾಲನೆ ದೊರೆಯಲಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಮಾಜಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ. ವಿವಾದಗಳ ನಡುವೆ ಐಪಿಎಲ್ ಟೂರ್ನಿಯನ್ನು ಸುಸೂತ್ರವಾಗಿ ಮುನ್ನಡೆಸುವ...
>>

ತಾಜಾ ಸುದ್ದಿ

11/03/2014 02:48
0 ಒನ್ ಇಂಡಿಯಾ » ಕನ್ನಡ » ಸುದ್ದಿಜಾಲ » ಭಾರತ ಬಿಎಸ್ವೈ, ರೆಡ್ಡಿ ಬ್ರದರ್ಸ್ ಬಗ್ಗೆ ಬಿಜೆಪಿಗೆ ರಾಹುಲ್ ಪ್ರಶ್ನೆ Posted by: Gururaj Updated: Tuesday, March 11, 2014, 16:06 [IST] ಅಹಮದಾಬಾದ್, ಮಾ.11 : ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರದ ಕುರಿತು ವಾಗ್ದಾಳಿ ನಡೆಸುವ ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಉಪಾಧ್ಯಕ್ಷ...
>>

ಬನ್ನಿ ಬದಲಾವಣೆ ಬಯಸೋಣ

11/03/2014 02:18
ಮೈಸೂರಿನಲ್ಲಿ ಕಣ್ಣೀರು ಹಾಕಿದ ಜೆಡಿಎಸ್ ಅಭ್ಯರ್ಥಿ ಶಿವಣ್ಣ ಬಿಜೆಪಿ ಕ್ರಿಮಿನಲ್ ಗಳನ್ನೂ ಬಿಡಲ್ಲ : ನರೇಂದ್ರ ಮೋದಿ ಗಣಿ ಸರ್ವೆ ಕಾರ್ಯ ಮತ್ತು ಇತರ ಜಿಲ್ಲಾಸುದ್ದಿಗಳು ಅಟಲ್ ಮೇಲೆ ರಾಹುಲ್ ಗೆ ಯಾಕಿಷ್ಟು ಪ್ರೀತಿ? ಕ್ರೈಂ ರೌಂಡಪ್: ಬಾಬುಲಾಲ್ ಮೇಲೆ ಎಫ್ಐಆರ್ ಗದಗದಲ್ಲಿ ಪುಟ್ಟರಾಜರ ಶತಮಾನೋತ್ಸವ ಸಮಾರಂಭ ಫೇಸ್‌ಬುಕ್‌ ಸಲ್ಲಾಪ; ಹತಾಶೆ, ಕೊನೆಗೆ ಶೂಟೌಟ್ ಬೃಂದಾವನದ...
>>

ಹಾವೇರಿ ಜಿಲ್ಲೆ ಹಾನಗಲ್ಲ ತಾಲ್ಲೂಕ ಬೊಮ್ಮನಹಳ್ಳಿ ಗ್ರಾಮ ಬ್ರಹ್ಮ ನೆಲಸಿದ ಬೀಡು

03/03/2014 22:51
ಬೊಮ್ಮನಹಳ್ಳಿ ಯಿದು ಬ್ರಹ್ಮನ ಠಾವು  ಯಾರಿಗೂ ಸಿಗದು ನೋವು ಶಿವಯೋಗಿ ತ್ರಯರ ತಪೋ ಭೂಮಿ ಕುಮಾರ ಶಿವಯೋಗಿಗಳ ಧರ್ಮ ಕರ್ಮ ಭೂಮಿ  
>>

ವಿಶೇಷ ವರದಿ

16/11/2013 06:20
ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ ಬಮ್ಮನಹಳ್ಳಿ ಗ್ರಾಮ ಒಂದು ಸುಂದರ ತಫೋಭೂಮಿ ಶ್ರೀ ಹಾನಗಲ್ಲ ಕುಮಾರ ಮಹಾಸ್ವಾಮಿಗಳು ತಮ್ಮ ಧರ್ಮ ಕಾರ್ಯವನ್ನು ಪ್ರಾರಂಭ ಮಾಡಿರುವುದೇ ಬೊಮ್ಮನಹಳ್ಳಿ ಗ್ರಾಮದಿಂದ  
>>

Website launched

16/11/2013 06:19
ಶ್ರೀ ಸ್ವಾಮಿಯೇ ಶರಣಂ ಅಯ್ಯಪ್ಪ
>>

ಶ್ರೀ ಗಜಾನನ ಪ್ರಸನ್ನ

15/11/2013 21:43
ಹಾನಗಲ್ಲ ತಾಲೂಕಿನ ಬಮ್ಮನಹಳ್ಳಿ ಗ್ರಾಮ ಆರಂಭಿಕ ಹಂತದಲ್ಲಿ ವಿಘ್ನ ನಿವಾರಕ  ಶ್ರೀ ಗಣೇಶ ದೇವಸ್ಥಾನವನ್ನು ಹೊಂದಿದ್ದು, ಊರಿನ ಸಮಗ್ರ ವಿಘ್ನ ವನ್ನು ನಿವಾರಿಸುವ ಮೊದಕ ಪ್ರೀಯನ ಆಶಿರ್ವಾದದೊಂದಿಗೆ ಊರಿಗೆ ಬರುವವರಿಗೆ ಸ್ವಾಗತ ವಿದೆ. ಶ್ರೀ ಗ್ರಾಮದೇವಿಯ ಸಮಗ್ರ ಕೃಪೇಯೊಂದೊಗೆ ಬಸ್ ನಿಲ್ದಾಣ ಪ್ರಾರಂಭವಾಗುತ್ತ್ರದೆ.
>>

Search site

shivanand.bh@gmail.com